Features

ಆದೈಕಾಲಂ–ರಕ್ಷಣೆ ಮತ್ತು ಪೋಷಣೆಗೆಬ್ಯಾನ್ಯನ್‍ನಒಂದುಆಶ್ರಯಧಾಮ (Adaikalam)

Women on the streets are rescued, and medical aid provided to them gradually introducing psychological therapy, occupational therapy and vocational training.

‘ಆದೈಕಾಲಂ’ ಮಾನಸಿಕಅಸ್ವಸ್ಥ ಮಹಿಳೆಯರಿಗೆಒಂದು ಸುರಕ್ಷಿತಆಸರೆಒದಗಿಸುವಜೊತೆಗೆಅವರಿಗೆಅಗತ್ಯವಾದಆರೈಕೆ, ವೈದ್ಯಕೀಯಕಾಳಜಿನೀಡುತ್ತಲೇ, ಅವರುಚೇತರಿಸಿಕೊಂಡು, ತಮ್ಮ ಬದುಕಿನಜವಾಬ್ದಾರಿಗಳನ್ನು ಪುನಾಕೈಗೆತ್ತಿಕೊಳ್ಳುವಂತೆಅವರನ್ನು ಸಮರ್ಥರಾಗಿಸುವಒಂದು ಪರಿಸರವನ್ನುಒದಗಿಸುತ್ತದೆ. ಭಾರತದಲ್ಲಿಇನ್ನೂ ಮಾನಸಿಕಅಸ್ವಸ್ಥತೆಯನ್ನುಆರೈಕೆಅಗತ್ಯವಿರುವಒಂದುರೋಗಸ್ಥಿತಿಎಂದು ‘ಗುರುತಿಸುವ’ ಅಗತ್ಯವಿದೆ.ಬ್ಯಾನ್ಯನ್‍ಅದಾಗಲೇಕೆಲವು ಹೆಜ್ಜೆಗಳನ್ನುಇಟ್ಟ ಸಮಯ.ಸಾಮಾಜಿಕವಾಗಿಅಂಚಿಗೆ ಸರಿದಜನರಲ್ಲಿಯೇಅತ್ಯಂತದುರ್ಬಲ ವರ್ಗದಜನರೊಂದಿಗೆಕೆಲಸ ಮಾಡುವ ಸ್ಪಷ್ಟಗುರಿಯಿಟ್ಟುಕೊಂಡು1993ರಲ್ಲಿ ಸಂಸ್ಥೆಯನ್ನುಆರಂಭಿಸಲಾಯಿತು. ಪ್ರಾಯಶಃ ಮಾನಸಿಕಅಸ್ವಸ್ಥತೆಗೆಗುರಿಯಾಗಿ ಮನೆಯಿಲ್ಲದ ಈ ಜನರಿಗೆತಾವೇಕೆ ಸಮಾಜದಿಂದಇಷ್ಟೆಲ್ಲಅವಗಣನೆಗೆಗುರಿಯಾಗಿದ್ದೇವೆ ಎಂಬ ಅರಿವೂಇದ್ದಿರಲಿಕ್ಕಿಲ್ಲ. ಸಂಸ್ಥೆಯನ್ನು ಹುಟ್ಟುಹಾಕಿದಆರಂಭಿಕ ವರ್ಷಗಳ ನಂತರ, ಈ ಕಳೆದೊಂದುದಶಕದಲ್ಲಿ ಸಂಸ್ಥೆಯು ಸೇವಾ ವಿತರಣೆ ಸಂಸ್ಥೆಯಿಂದ ಮಾನಸಿಕಆರೋಗ್ಯಆರೈಕೆಯಲ್ಲಿತಜ್ಞಸಂಸ್ಥೆಯಾಗಿರೂಪುಗೊಳ್ಳುವವರೆಗೆ ಸಾಕಷ್ಟುದೂರ ಬಂದಾಗಿದೆ, ಸಾಕಷ್ಟು ವಿಕಾಸ ಹೊಂದಿದೆ. ಮಾನಸಿಕಅಸ್ವಸ್ಥರಚಿಕಿತ್ಸೆ/ಆರೈಕೆ ಮಾಡುವುದು, ಮಾನಸಿಕಆರೋಗ್ಯಆರೈಕೆಕ್ಷೇತ್ರದಲ್ಲಿ ಸಾಮಥ್ರ್ಯ ನಿರ್ಮಾಣ ಮಾಡುವುದು- ಜನರಿಗೆತರಬೇತಿ ಮತ್ತುಕಾರ್ಯವಿಧಾನದ ಮಾದರಿಗಳನ್ನು [...]

 
Posted in Current Edition Article, Featured, Features, HealthCare, Prayas in Kannada | Tagged , , , | Leave a comment

ಸಾಮಾಜಿಕಕಾರ್ಯಕ್ರಮಗಳನ್ನುಕಣ್ಣಿಟ್ಟುಕಾಯುವ ಸ್ತ್ರೀಶಕ್ತಿ ಸಂಘದ ಮಹಿಳೆಯರು (Women in SHGs do social accounting)

wfs_socialaccounting

“ಕಿಚಡಿಗೆಅಷ್ಟೆಲ್ಲ ನೀರು ಹಾಕ್ಬೇಡ, ಸೋನಾದೇವಿ ನೋಡಕ್ಕೆ ಬರ್ತಿದ್ದಾರೆ’’ ಬಿಹಾರದ ನವಾಡಜಿಲ್ಲೆಯ ಭಲೌಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟತಯಾರಿಸುತ್ತಿದ್ದಅಡುಗೆಯವಳಕಿವಿಯಲ್ಲಿಇನ್ನೊಬ್ಬ ಮಹಿಳೆ ಪಿಸುಗುಡುತ್ತಾಳೆ. ಜಾಂಚ್ ಸಮಿತಿಯ (ಶೋಧನಾ ಸಮಿತಿ) ಸದಸ್ಯಳಾಗಿರುವ ಸೋನಾದೇವಿ (45) ಆ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಡಿಸುವ ಮಧ್ಯಾಹ್ನದ ಬಿಸಿಯೂಟದಗುಣಮಟ್ಟವನ್ನು ಪರೀಕ್ಷಿಸುತ್ತಾರೆ. ಮಧ್ಯಾಹ್ನದ ಬಿಸಿಯೂಟಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಬಡಿಸುವಊಟದ ವಿಚಾರಕ್ಕೆಬಂದರೆಗುಣಮಟ್ಟದೊಂದಿಗೆರಾಜಿಯಾಗುವ ಮಾತೇಇಲ್ಲಎಂದುಖಡಾಖಂಡಿತವಾಗಿ ನುಡಿಯುತ್ತಾರೆ ಸೋನಾದೇವಿ.ಸೀರೆಯ ಸೆರಗಿನಲ್ಲಿತಲೆ ಮುಚ್ಚಿಕೊಳ್ಳುವ ಸಂಕೋಚದ ಮುದ್ದೆಯಂತಿರುವ ಸೋನಾದೇವಿ ಇಂತಹ ವಿಚಾರದಲ್ಲಿ ಮಾತ್ರ ಹುಲಿಯಂತೆ ನಿರ್ಭೀತರಾಗಿಗದ್ದರಿಸುತ್ತಾರೆ. “ಅರೆ ನಮ್ಮ ಮಕ್ಕಳಿಗೆಒಳ್ಳೆಯಆಹಾರಕೊಡ್ಬೇಕು, ಮತ್ತೆಅದುಅವರ ಹಕ್ಕು” [...]

 
Posted in Current Edition Article, Features, Livelihood, Prayas in Kannada, Social Assistance | Tagged , , , , , , | Leave a comment

ಮೌನ ಮಾತನಾಡಿದಾಗ… (When silence becomes audible)

1400_normal_WomensVoices_yug

ಆವಾಜ್-ಎ-ನಿಸ್ವಾನ್‍ನಂತಹ ಸಂಸ್ಥೆಗಳು ತಲೆತಲಾಂತರಗಳಿಂದ ಸಂಕೋಲೆಗೊಳಗಾಗಿದ್ದ ಮಹಿಳೆಯರು ನಿಧಾನವಾಗಿ ಆ ಸಾಮಾಜಿಕ ಶ್ರೇಣಿಯನ್ನು ಮುರಿದು ಮುಕ್ತರಾಗಲು ಸಹಾಯ ಮಾಡುತ್ತಿವೆ… ಭಾರತದಂತÀಹ ವಿಸ್ತಾರ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವದಲ್ಲಿ ಹತ್ತು ಹಲವು ಬಗೆಯ ಸಂಸ್ಕøತಿ ಮತ್ತು ಜನರ ನಡುವಣ ವೈಷಮ್ಯಗಳೇ ಜಗತ್ತಿನ ಬೇರೆ ಮೂಲೆಗಳಲ್ಲಿ ಪ್ರತಿಧ್ವನಿಸುತ್ತಿರುವಾಗ, ಮೌನವನ್ನು ಆಲಿಸುವವರಾರು?ಇಷ್ಟಾಗಿ ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ನಮ್ಮ ಸ್ಥಿತಿಗತಿ ಇದೆ.ಅಲ್ಲದೆ ಕೋಟ್ಯಂತರ ಗಿಜಿಗುಟ್ಟುವ ಧ್ವನಿಗಳನ್ನು ಹೊಂದಿದ ದೇಶದಲ್ಲಿ ಯಾರ ಧ್ವನಿಯನ್ನು ಆಲಿಸುವುದು?ಸಾವಿರಾರು ಮಹಿಳೆಯರು ತಮ್ಮನ್ನು ಬಂಧಿಸಿರುವ ಸಾಮಾಜಿಕ ಸಂಕೋಲೆಯ ಒಳಗೇ ಹೇಗೋ ಬದುಕುವುದು [...]

 
Posted in Current Edition Article, Featured, Features, Prayas in Kannada, Social Assistance | Tagged , , | Leave a comment

ಡೆಕ್ಕನ್‍ಡೆವಲಪ್‍ಮೆಂಟ್ ಸೊಸೈಟಿ: ಮಹಿಳಾ ಸಬಲೀಕರಣದ ಹತ್ತು ಹಲವು ನವಮುಖಗಳು… (DDS: Sanghams that empower)

ಪಸ್ತಾಪುರವು ಸಂಘಂ ಪರಿಕಲ್ಪನೆಯು ಹೇಗೆ ಬದಲಾವಣೆಗೆ ಪ್ರೇರಕವಾಗಿದೆಎಂಬುದರಒಂದುಅತ್ಯುತ್ತಮಉದಾಹರಣೆಯಾಗಿದೆ. ಇವರು45ರ ನಡುವಯಸ್ಸಿನಲ್ಲಿರೇಡಿಯೋಜಾಕಿಯಾದವರು.ಅನಕ್ಷರಸ್ಥದಲಿತ ಮಹಿಳೆಯೊಬ್ಬರುಅತ್ಯಾಧುನಿಕಕೆಮೆರಾ ಹಿಡಿದು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಾರೆ.ಒಮ್ಮೆ ಭೂರಹಿತ ಮಹಿಳೆಯಾಗಿದ್ದವರುಇಂದು 20 ಎಕರೆಜಮೀನಿನ ಒಡತಿಯಾಗಿದ್ದಾರೆ.ಅಂದಹಾಗೆಇವ್ಯಾವುವೂಕಟ್ಟುಕಥೆಗಳಲ್ಲ. ಇವುಕಳೆದ 25 ವರ್ಷಗಳಲ್ಲಿ 75 ಹಳ್ಳಿಗಳಸುಮಾರು5000 ಅಂಚಿಗೆ ಸರಿದ ಮಹಿಳೆಯರು ಬದಲಾವಣೆಯ ಹರಿಕಾರರಾಗಿ ಹೊರಹೊಮ್ಮಿದ್ದಾರೆಎನ್ನುವುದರ ನಿದರ್ಶನಗಳು.ಆಂಧ್ರದಗಡಿಭಾಗದಲ್ಲಿಒಳಾಂತರ ಪ್ರದೇಶದಲ್ಲಿರುವ ಪಾಸ್ತಾಪುರಗ್ರಾಮವು ಸ್ವ-ಆಡಳಿತೆ ಮತ್ತು ಸ್ವ-ಸುಸ್ಥಿರತೆಯು ಹೇಗೆಕಡುಬಡವರ ಬೊಗಸೆಯಲ್ಲಿಯೇಅಡಗಿದೆಎಂಬುದಕ್ಕೆಒಂದುಜ್ವಲಂತಉದಾಹರಣೆಯಾಗಿದೆ. ಡೆಕ್ಕನ್‍ಡೆವಲಪ್‍ಮೆಂಟ್ ಸೊಸೈಟಿ(ಡಿಡಿಎಸ್) ಅಂತರ್ಜಾಲತಾಣದಲ್ಲಿ ವಿವರಿಸಿದಂತೆ, “ಡಿಡಿಎಸ್‍ಕಳೆದೆರಡುದಶಕಗಳಿಂದಆಂಧ್ರ ಪ್ರದೇಶದ ಸುಮಾರು 75 ಹಳ್ಳಿಗಳಲ್ಲಿ ಮಹಿಳೆಯರ ಸಂಘಂಗಳೊಂದಿಗೆ (ಆರ್ಥಿಕದುರ್ಬಲವರ್ಗದ ಮಹಿಳೆಯರಗ್ರಾಮಹಂತದ ಸಂಘಗಳು) ತಳಹಂತದಲ್ಲಿತೊಡಗಿಸಿಕೊಂಡುಕೆಲಸ ಮಾಡುತ್ತಿರುವ ಸಂಸ್ಥೆ”. ಸಂಸ್ಥೆಯ 5000 [...]

 
Posted in Current Edition Article, Features, Ground Reality, Prayas in Kannada | Tagged , , , , | Leave a comment

ಆಂಧ್ರಪ್ರದೇಶ: ಸ್ವಸಹಾಯ ಗುಂಪುಗಳ ಮೂಲಕ ಸಾವಯವ ಆಂದೋಲನದ ಮುಂಚೂಣಿಯಲ್ಲಿ (Andhra Pradesh: Spearheading the organic movement through SHGs)

Pers_Agarwal_Figure3

- ಪ್ರೀತಿ ನಾಗರಾಜ್ ಆಕೆ ಕೂಡ ಆಗತಾನೇ ಮದುವೆಯಾದ ಕನಸುಕಂಗಳ ಹದಿಹರೆಯದ ಯವತಿಯರಂತೆ ಇರಬಹುದಾಗಿತ್ತು. ಆದರೆ ಸವಿತಾಳಿಗೆ ಮುಂದೇನು ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿ ಆಕೆ ಮೊದಲು ತನ್ನ ಗಂಡನ ವಿಶ್ವಾಸ ಗೆದ್ದುಕೊಂಡಳು. ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ತನ್ನ ಗಂಡನೊಂದಿಗೆ ಒಂದು ಅಪೂರ್ವವೆನಿಸಿದ ಗುತ್ತಿಗೆ ಕರಾರು ಸಿದ್ಧಪಡಿಸಿದಳು. ಅವರಿಬ್ಬರೂ ಕಾಲು ಎಕರೆ ಭೂಮಿಯನ್ನು ಲೀಸ್‍ಗೆ ಪಡೆದುಕೊಂಡು ಅದನ್ನು ಎರಡು ಭಾಗವಾಗಿ ಮಾಡಿಕೊಂಡಳು, ಒಂದು ಭಾಗ ತನಗೆ, ಒಂದು ತನ್ನ ಗಂಡನಿಗೆ. ಅಲ್ಲಿ ತಮಗೆ ತಿಳಿದಂತೆ ಕೃಷಿ ಮಾಡಲಾರಂಭಿಸಿದರು. [...]

 
Posted in Current Edition Article, Featured, Features, Livelihood, Prayas in Kannada | Tagged , , , , | Leave a comment

ಅಂದು 500 ರೈತರು, ಇಂದು ಲಕ್ಷದತ್ತ ಹೆಜ್ಜೆ.. (“From 500 farmers in 2001, we have grown to 1 lakh today”)

Mukesh Gupta of Morarka

ತೇಜಸ್ವಿನಿ ಪಗಡಾಲಾ ನೀವು ಜನರ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದರೆ ಆಗ ಗ್ರಾಹಕರು ಬರುತ್ತಾರೆ ಎನ್ನುವುದು ಮುಖೇಶ್ ಗುಪ್ತ ಅಭಿಪ್ರಾಯ. ಅವರು ಮೊರಾರ್ಕ ಆರ್ಗಾನಿಕ್ ಫುಡ್ ಲಿಮಿಟೆಡ್‍ನ ಕಾರ್ಯ ನಿರ್ವಾಹಕ ನಿರ್ದೇಶಕ. 2001ರಲ್ಲಿ ಕೇಂದ್ರ ಕೃಷಿ ಇಲಾಖೆಯಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ ಅವರು ಭಾರತದಲ್ಲಿ ಸಾವಯವ ಕೃಷಿಯ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದವರಲ್ಲಿ ಒಬ್ಬರು. ಕೃಷಿಯ ಹಲವಾರು ಕ್ಷೇತ್ರದಲ್ಲಿ ಅವರು ಕೆಲಸ ಮಾಡಿದ್ದಾರೆ. ಹುಳುಸಾಕಾಣೆ, ಕೃಷಿ ಉದ್ಯಮ, ಜೈವಿಕ ತಂತ್ರಜ್ಞಾನ ಮತ್ತು ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ 16 ವರ್ಷ [...]

 
Posted in Current Edition Article, Featured, Features, Livelihood, Prayas in Kannada | Tagged , , , , | Leave a comment

With family, women can battle their mental demons

mental health women india

As women of all socio-economic groups increasingly go through conditions of stress and depression, it is a close knit family and its support that pulls out an individual from the darkness of mental ill health and makes them well again.

 
Posted in Current Edition Article, Featured, Features, Ground Reality, HealthCare | Tagged , , | Leave a comment

Adaikalam – a home to protect and nurture

Women on the streets are rescued, and medical aid provided to them gradually introducing psychological therapy, occupational therapy and vocational training.

At its home, Adaikalam, The Banyan provides homeless mentally ill women a safe shelter, care, medical attention, and a supportive environment to enable them to recover and to take responsibility for their lives again.

 
Posted in Current Edition Article, Featured, Features, Ground Reality, HealthCare | Tagged , , , | Leave a comment

When Silence Becomes Audible

1400_normal_WomensVoices_yug

Initiatives like Awaaz-e-Niswaan are helping women slowly break out of a social order that has stifled them from expressing themselves for generations.

 
Posted in 2-export, Current Edition Article, Featured, Features, Ground Reality, Social Assistance | Tagged , , | Leave a comment

ಗ್ರಾಮೀಣ ಆವಿಷ್ಕಾರ ಸರಣಿ: ರೈತರ ರಕ್ಷಣೆಗಾಗಿ ಕಿಸಾನ್ ರಾಜ (The Rural Innovation Series: Kisan Raja to the farmer’s rescue)

Kisan Raja has a GSM-based device that uses IVRS technology

ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಫೋನ್ ಮೂಲಕ ಕರೆ ಮಾಡಲು ಒಂದು ಜಿಎಸ್‍ಎಂ ಆಧರಿತ ಸಾಧನ! ಭಾರತದ ಬಹುತೇಕ ನಗರಗಳು ಗಟ್ಟಿ ಮತ್ತು ಸೂಕ್ಷ್ಮ ತಂತ್ರಜ್ಞಾನ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಯಲ್ಲಿ ಗ್ರಾಮೀಣ ಭಾರತಕ್ಕಿಂತ ದೊಡ್ಡ ಹೆಜ್ಜೆಯಷ್ಟು ಮುಂದಿವೆ. ಆದರೆ ಗ್ರಾಮೀಣ ಭಾರತ ಮಾತ್ರ, ನಿರ್ದಿಷ್ಟವಾಗಿ ಕೃಷಿ ಕ್ಷೇತ್ರದಲ್ಲಂತೂ ಜೀವನೋಪಾಯಕ್ಕಾಗಿ ಹೋರಾಡುವ ಪರಿಸ್ಥಿತಿಯಲ್ಲಿದೆ. ಸಿಸ್ಕೋ ಮತ್ತು ಇಂಟೆಲ್‍ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಾಡಕ್ಟ್ ಡೆವಲಪ್‍ಮೆಂಟ್ ತಂಡದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞ ವಿಜಯ ಭಾಸ್ಕರ್ ಪ್ರಕಾರ, ಹಳ್ಳಿಗಳ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು [...]

 
Posted in Features, Ground Reality, Prayas in Kannada | Tagged , , , , | Leave a comment