Issue 1: Healthcare for the poor
Prayas in Kannada: Issue 1 – Healthcare for All
Prayas issues are now available in Kannada! Editor’s note from the first eMagazine edition: Issue 1 – Healthcare for All: ಪ್ರಾಯಸ್- ಮೊದಲ ಕನ್ನಡ ಇ-ಮ್ಯಾಗಜೀನ್ ಅನ್ನು ನಿಮ್ಮ ಮುಂದಿಡುತ್ತಿದ್ದೇವೆ ಎಂದು ತಿಳಿಸಲು ಹರ್ಷವೆನಿಸುತ್ತಿದೆ. ಇದು ಭಾರತವು ಎದುರಿಸುತ್ತಿರುವ ಸಾಮಾಜಿಕ ಭದ್ರತೆಯ ವಿಷಯಗಳಿಗೆ ಮತ್ತು ಸವಾಲುಗಳಿಗೆ ಸಂಬಂಧಿಸಿದ ಮ್ಯಾಗಜೀನ್ ಆಗಿದೆ. ನಮ್ಮ ದೇಶದ ಒಟ್ಟಾರೆ ಶ್ರಮಿಕರಲ್ಲಿ ಶೇ. 89ರಷ್ಟು ಕಾರ್ಮಿಕರು ಅಸಂಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಈ ವಲಯದಲ್ಲಿನ ಕಾರ್ಮಿಕರ ಸಂಖ್ಯೆ ದಿನದಿಂದ [...]