HealthCare
ಆದೈಕಾಲಂ–ರಕ್ಷಣೆ ಮತ್ತು ಪೋಷಣೆಗೆಬ್ಯಾನ್ಯನ್‍ನಒಂದುಆಶ್ರಯಧಾಮ (Adaikalam)
‘ಆದೈಕಾಲಂ’ ಮಾನಸಿಕಅಸ್ವಸ್ಥ ಮಹಿಳೆಯರಿಗೆಒಂದು ಸುರಕ್ಷಿತಆಸರೆಒದಗಿಸುವಜೊತೆಗೆಅವರಿಗೆಅಗತ್ಯವಾದಆರೈಕೆ, ವೈದ್ಯಕೀಯಕಾಳಜಿನೀಡುತ್ತಲೇ, ಅವರುಚೇತರಿಸಿಕೊಂಡು, ತಮ್ಮ ಬದುಕಿನಜವಾಬ್ದಾರಿಗಳನ್ನು ಪುನಾಕೈಗೆತ್ತಿಕೊಳ್ಳುವಂತೆಅವರನ್ನು ಸಮರ್ಥರಾಗಿಸುವಒಂದು ಪರಿಸರವನ್ನುಒದಗಿಸುತ್ತದೆ. ಭಾರತದಲ್ಲಿಇನ್ನೂ ಮಾನಸಿಕಅಸ್ವಸ್ಥತೆಯನ್ನುಆರೈಕೆಅಗತ್ಯವಿರುವಒಂದುರೋಗಸ್ಥಿತಿಎಂದು ‘ಗುರುತಿಸುವ’ ಅಗತ್ಯವಿದೆ.ಬ್ಯಾನ್ಯನ್‍ಅದಾಗಲೇಕೆಲವು ಹೆಜ್ಜೆಗಳನ್ನುಇಟ್ಟ ಸಮಯ.ಸಾಮಾಜಿಕವಾಗಿಅಂಚಿಗೆ ಸರಿದಜನರಲ್ಲಿಯೇಅತ್ಯಂತದುರ್ಬಲ ವರ್ಗದಜನರೊಂದಿಗೆಕೆಲಸ ಮಾಡುವ ಸ್ಪಷ್ಟಗುರಿಯಿಟ್ಟುಕೊಂಡು1993ರಲ್ಲಿ ಸಂಸ್ಥೆಯನ್ನುಆರಂಭಿಸಲಾಯಿತು. ಪ್ರಾಯಶಃ ಮಾನಸಿಕಅಸ್ವಸ್ಥತೆಗೆಗುರಿಯಾಗಿ ಮನೆಯಿಲ್ಲದ ಈ ಜನರಿಗೆತಾವೇಕೆ ಸಮಾಜದಿಂದಇಷ್ಟೆಲ್ಲಅವಗಣನೆಗೆಗುರಿಯಾಗಿದ್ದೇವೆ ಎಂಬ ಅರಿವೂಇದ್ದಿರಲಿಕ್ಕಿಲ್ಲ. ಸಂಸ್ಥೆಯನ್ನು ಹುಟ್ಟುಹಾಕಿದಆರಂಭಿಕ ವರ್ಷಗಳ ನಂತರ, ಈ ಕಳೆದೊಂದುದಶಕದಲ್ಲಿ ಸಂಸ್ಥೆಯು ಸೇವಾ ವಿತರಣೆ ಸಂಸ್ಥೆಯಿಂದ ಮಾನಸಿಕಆರೋಗ್ಯಆರೈಕೆಯಲ್ಲಿತಜ್ಞಸಂಸ್ಥೆಯಾಗಿರೂಪುಗೊಳ್ಳುವವರೆಗೆ ಸಾಕಷ್ಟುದೂರ ಬಂದಾಗಿದೆ, ಸಾಕಷ್ಟು ವಿಕಾಸ ಹೊಂದಿದೆ. ಮಾನಸಿಕಅಸ್ವಸ್ಥರಚಿಕಿತ್ಸೆ/ಆರೈಕೆ ಮಾಡುವುದು, ಮಾನಸಿಕಆರೋಗ್ಯಆರೈಕೆಕ್ಷೇತ್ರದಲ್ಲಿ ಸಾಮಥ್ರ್ಯ ನಿರ್ಮಾಣ ಮಾಡುವುದು- ಜನರಿಗೆತರಬೇತಿ ಮತ್ತುಕಾರ್ಯವಿಧಾನದ ಮಾದರಿಗಳನ್ನು [...]