Tag Archives: Prayas Newsletter April 2012

ಭಾರತದಲ್ಲಿ ಹೆಣ್ಣುಮಕ್ಕಳಿಗಾಗಿ ಇರುವ ಶರ್ತಬದ್ಧ ನಗದು ವರ್ಗಾವಣೆ ಯೋಜನೆಗಳು ಅವರಿಗೆ ಎಷ್ಟರಮಟ್ಟಿಗೆ ತಲುಪುತ್ತಿವೆ- How conditional cash transfer schemes for the girl child are faring in India

girl child

ಪ್ರೊ. ಟಿ.ವಿ ಶೇಖರ್ ಶರ್ತಬದ್ಧ ನಗದು ವರ್ಗಾವಣೆ (ಸಿಸಿಟಿ) ವ್ಯವಸ್ಥೆಯು ಸಾಮಾಜಿಕ ಕಾರ್ಯಕ್ರಮಗಳ ರೂಪಣೆಯಲ್ಲಿ ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿದೆ. ಈ ಕೆಳಗಿನ ಪರಿಶೀಲನಾರ್ಹ ಸನ್ನಿವೇಶಗಳಲ್ಲಿ ಬಡ ಕುಟುಂಬಗಳಿಗೆ ಆರ್ಥಿಕ ಸವಲತ್ತುಗಳನ್ನು ಒದಗಿಸುವ ಅವಕಾಶಗಳಿದ್ದರೂ, ಸಿಸಿಟಿ ಅಲ್ಪಾವಧಿ ಆದಾಯದ ಬೆಂಬಲವನ್ನು ಒದಗಿಸುವುದರ ಜತೆಗೆ ದೀರ್ಘಾವಧಿ ನಡವಳಿಕೆಯಲ್ಲಿ ಪರಿವರ್ತನೆಯನ್ನು ಉತ್ತೇಜಿಸುತ್ತದೆ. ಹೀಗೆ ಸಿಸಿಟಿಗಳು ಬಡವರು ಮತ್ತು ಸಾಮಾಜಿಕವಾಗಿ ಅನುಕೂಲಸ್ಥರಲ್ಲದ ಜನರಿಗೆ; ವಿಶೇಷವಾಗಿ ಬಾಲಕಿಯರು ಮತ್ತು ಮಹಿಳೆಯರಿಗೆ ನಿರ್ದೇಶಿತವಾದ ಸಂಪನ್ಮೂಲಗಳನ್ನು ತಲುಪಿಸುವಲ್ಲಿ ಪರಿಣಾಮಕಾರಿ ಸಾಧನಗಳಾಗುತ್ತವೆ. ಭಾರತದಲ್ಲಿ ಲಿಂಗ ಅಸಮಾನತೆಯನ್ನು ಮುಂದುವರಿಸುವುದರ ಭಾಗವಾಗಿ [...]

 
Posted in Editorial, Prayas in Kannada, Social Assistance, Views | Tagged , , , , , , , | Leave a comment

ತಾಯ್ತನ ಆರೋಗ್ಯದ ಬಗ್ಗೆ ಕರ್ನಾಟಕದ ತಾಯಂದಿರು ಹೇಳಲಿಕ್ಕಿರುವುದೇನು – What mothers in Karnataka tell us about maternal health

Mothers in KA

ಬಿ ಎಂ ರಮೇಶ್, ಕಾವೇರಿ ಗೌರವ್, ಶರೋನ್ ಬ್ರೂಸ್, ಬೀನಾ ವರ್ಗೀಸ್, ಲಿಸಾ ಅವೆರಿ, ಕೃಷ್ಣಮೂರ್ತಿ ಮನಸ್ಥಿತಿ ಮತ್ತು ಪದ್ಧತಿ ಎರಡೂ ವಿಷಯಗಳಿಗೆ ಸಂಬಂಧಿಸಿ ತಾಯಂದಿರ ಆರೋಗ್ಯ ಉತ್ತಮಪಡಿಸುವ ಪ್ರಯತ್ನವಾಗಿ ಉತ್ತರ ಕರ್ನಾಟಕದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಳಕೆಯನ್ನು ಉತ್ತಮಪಡಿಸಲು ಸುಕ್ಷೇಮ ಯೋಜನೆ ಎನ್ಆರ್ಎಚ್ಎಮ್ನೊಂದಿಗೆ ಕೆಲಸ ಮಾಡುತ್ತಿದೆ. ಯೋಜನಾ ಜಿಲ್ಲೆಗಳಾದ ಬಳ್ಳಾರಿ, ಗುಲ್ಬರ್ಗ ಮತ್ತು ಬಾಗಲಕೋಟೆಯಲ್ಲಿ ಗುಣಾತ್ಮಕ ಅಧ್ಯಯನವನ್ನು ನಡೆಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಗರ್ಭಧಾರಣೆ, ಹೆರಿಗೆ ಮತ್ತು ನವಜಾತ ಶಿಶುವಿನ ಆರೋಗ್ಯದ ಬಗ್ಗೆ ಇರುವ ನಂಬಿಕೆಗಳು [...]

 
Posted in Features, Ground Reality, HealthCare, Prayas in Kannada, Views | Tagged , , , | Leave a comment

ಆರೋಗ್ಯ ವಲಯದ ಆಡಳಿತ – Governance in the Health sector

Governance in health

ಡಾ. ಎನ್. ದೇವದಾಸನ್, ನಿರ್ದೇಶಕರು, ಸಾರ್ವಜನಿಕ ಆರೋಗ್ಯ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಆಗಾಗ ಕೇಳಿ ಬರುತ್ತಿರುವ ಪದ ಆಡಳಿತ. ಸಾಮಾನ್ಯವಾಗಿ ಇದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಆಡಳಿತ ಭ್ರಷ್ಟಾಚಾರಕ್ಕಿಂತ ಹೆಚ್ಚಿನ ವ್ಯಾಪ್ತಿ ಹೊಂದಿದೆ. ಸರ್ಕಾರವು ಆರೋಗ್ಯ ನೀತಿ ಉದ್ದೇಶಗಳನ್ನು (ಡಬ್ಲ್ಯುಎಚ್ಒ) ಸಾಧಿಸಲು ಬಯಸುವುದರಿಂದ ಆಡಳಿತವು ಹಲವು ರೀತಿಯ ಕಾರ್ಯನಿರ್ವಹಣೆಯನ್ನು ಹೊಂದಿದೆ. ಇದು ಸರ್ಕಾರ, ಆರೋಗ್ಯ ಸಿಬ್ಬಂದಿ ಮತ್ತು ಸಮುದಾಯದ ನಡುವೆ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹಂಚುವ ನಿಯಮಗಳಿಗೆ ಸಂಬಂಧಿಸಿದ್ದಾಗಿದೆ. ನಿಖರವಾದ ಉದಾಹರಣೆಗಳನ್ನು ನೀಡುವುದಕ್ಕಾಗಿ, ಆಡಳಿತ ಎಂದರೆ: • [...]

 
Posted in Editorial, HealthCare, Prayas in Kannada, The 360 degree view, Views | Tagged , , , | Leave a comment

ಛತ್ತೀಸ್ಗಢದಿಂದ ಗುಡ್ಮಾರ್ನಿಂಗ್! – Good morning from Chattisgarh!

cj_girlspeaking

ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ (ಜಿಎಂಎಂಎಪಿ) ನ ಇತ್ತೀಚಿನ ವರದಿಯ ಪ್ರಕಾರ ದೇಶದಲ್ಲಿ ಮುದ್ರಣ, ಟಿವಿ ಮತ್ತು ರೇಡಿಯೋ ಪತ್ರಿಕೋದ್ಯಮದಲ್ಲಿ ಶೇ22ರಷ್ಟು ಪತ್ರಕರ್ತರು ಮಾತ್ರ ಮಹಿಳೆಯರು. ಆದರೆ ಭಾರತೀಯ ಉಪನಗರಗಳಲ್ಲಿ ನಿಧಾನವಾಗಿ ಬದಲಾವಣೆ ಆಗುತ್ತಲೇ ಇದೆ. ಈ ಬದಲಾವಣೆ ಐಶಾರಾಮಿ ನ್ಯೂಸ್ರೂಮ್, ಇಂಗ್ಲಿಷ್ ದೈನಿಕಗಳ ಕಚೇರಿಗಳಲ್ಲಿ ಅಲ್ಲ. ಬದಲಾಗಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ವರದಿ ಮಾಡಲು ಶುರು ಮಾಡಿದ್ದಾರೆ. ಶೌಚಾಲಯವಿಲ್ಲದ, ಶಾಲೆಗಳಿಲ್ಲದ ಊರಿನಲ್ಲಿ ಅವರು ಸಕ್ರಿಯರಾಗಿದ್ದಾರೆ. ಅಂತಹ ಪ್ರದೇಶದಲ್ಲಿ ಸಿಜಿನೆಟ್ ಸ್ವರ ಎಂಬ ಉಪಕ್ರಮಗಳು ಆರಂಭಗೊಂಡಿವೆ. ಸಾಕಷ್ಟು [...]

 
Posted in Features, Ground Reality, Prayas in Kannada, Signs of Light, Social Assistance | Tagged , , , , , | Leave a comment

ಬಂದೂಕಿಗಿಂತಲೂ ಅಪಾಯಕಾರಿ: ಕೊಲೆಗಡುಕ ಗುಟ್ಕಾ – Beyond the smoking gun: Killer gutkha

tobacco

ಹೊಗೆರಹಿತ ತಂಬಾಕು- ಗುಟ್ಕಾ, ಜರ್ದಾ ಮತ್ತು ಇತರ ಅವತಾರಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಮ್ಮ ಜನಸಂಖ್ಯೆಯ ಶೇಕಡ 16 ಭಾಗ ಜನರು ನರಳುತ್ತಿದ್ದಾರೆ. ಚಿಕ್ಕ ಪೊಟ್ಟಣಗಳಲ್ಲಿನ ಈ ಕ್ಯಾನ್ಸರ್ ವ್ಯಾಪಿಸುವುದನ್ನು ತಡೆಯುವುದಕ್ಕೆ ನಡೆಯುತ್ತಿರುವ ಕೆಲಸ ಮಾತ್ರ ಅತ್ಯಲ್ಪ. ಸೋನಾಲ್ ಮಾತರು ಜನವರಿ 2011ರಲ್ಲಿ, ಹೊಗೆರಹಿತ ತಂಬಾಕು ಎಷ್ಟು ವೇಗವಾಗಿ ಮತ್ತು ಎಷ್ಟು ವ್ಯಾಪಕವಾಗಿ ದೇಶಾದ್ಯಂತ ಪಸರಿಸುತ್ತಿದೆ ಎಂಬುದನ್ನು ಸರ್ಕಾರ ತಿಳಿದುಕೊಂಡಿತು. ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ (ಜೆಎಟಿಎಸ್) 2009-10ರಲ್ಲಿ 29 ರಾಜ್ಯಗಳು ಮತ್ತು ಚಂಡೀಗಢ ಹಾಗೂ ಪುದುಚೇರಿಯಲ್ಲಿ ನಡೆಸಿದ [...]

 
Posted in Features, Ground Reality, HealthCare, Livelihood, Prayas in Kannada | Tagged , , | Leave a comment

ICDS: How Is The World’s Largest Child Development Programme Working In Rajasthan?

The children of the Amagarh anganwadi centre share their small room with sacks of foodgrain procured for their mid-day meal. Kamala, 11, (sitting on the chair) skips school to take care of the children in the absence of her mother, who is the appointed anganwadi worker. (Credit: Rakesh KumarWFS)

Aanganwadis are the implementation centres for India’s largest child development programme, the ICDS, a way of ensuring maternal and neo-natal health, as well as a way of ensuring food security. The idea may be too ambitious, as a visit to aanganwadis in Rajasthan reveals.

 
Posted in Current Edition Article, Features, Ground Reality, Social Assistance | Tagged , , , | Leave a comment

Land rights for women means better food for families

Champa Sabar tends to tomato plants on her homestead plot in Kharibandh hamlet in Odisha's Ganjam district. (Credit: Manipadma JenaWFS)

An Odisha government scheme for landless rural families facilitated by the non-profit, Rural Development Institute (RDI), got women to own the land and work on it. This has made a significant different to the quality of food in these families.

 
Posted in Current Edition Article, Livelihood, Views, Views | Tagged , , , | Leave a comment

Tackling malnutrition in Karnataka – ideas and initiatives

Citizen action groups, grassroot NGOs and researchers got together to figure out constructive ways and means to tackle malnourishment in Karnataka. A summary of the ideas and initiatives that are being worked on in the struggle for better child development in the state.

 
Posted in Current Edition Article, Features, HealthCare, Livelihood | Tagged , , , | Leave a comment

Millets and their role in enhancing India’s food security

Featured-image2

The agro-biodiversity in India offers enormous opportunity to ensure food security for one of the fastest growing human population.

 
Posted in Featured, Features, HealthCare, Livelihood, Views | Tagged , , , | 1 Comment

ತಂಬಾಕು ಮುಕ್ತ ಸಮಾಜದತ್ತ – Towards a tobacco-free India

Pan masala

ಮಾದಕ ದ್ರವ್ಯ ಚಟಗಳ ಹಾವಳಿಯನ್ನು ನಿಯಂತ್ರಿಸಲು ಬದ್ಧವಾಗಿರುವ ಸರಕಾರಿ ಪ್ರಯತ್ನಗಳು ಮತ್ತು ಸಹಭಾಗಿತ್ವದ ಪ್ರಯತ್ನಗಳತ್ತ ಒಂದು ನೋಟ.  ಧೂಮಪಾನದಿಂದಾಗಿ ನಮ್ಮ ದೇಶದಲ್ಲಿ ವರ್ಷಕ್ಕೆ ಒಂದು ಮಿಲಿಯನ್ ಜನರ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೊಂಗಳಿಪಾಕಾ ಎನ್ನುವುದು ಅಂಕಿ ಸಂಖ್ಯೆಗೆ ಸಂಬಂಧಿಸಿದಂತೆ ಒಂದು ಚಿಕ್ಕ ಪ್ರಯತ್ನವಾಗಿ ಕಾಣಬಹುದು. ಆದರೆ ಅದೊಂದು ಬಹು ಮುಖ್ಯ ಯಶಸ್ಸು. ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿ ಮದುಗುಲ ಮಂಡಲದ ಒಂದು ಹಳ್ಳಿ ಪೊಂಗಳಿಪಾಕಾ. ಭಾರತದಲ್ಲಿರುವ ಕೆಲವೇ ತಂಬಾಕು ಮುಕ್ತ ಹಳ್ಳಿಗಳಲ್ಲಿ ಇದೂ ಒಂದು. 1,632 ಜನಸಂಖ್ಯೆ ಇರುವ ಈ ಹಳ್ಳಿ, [...]

 
Posted in Current Edition Article, Featured, Features, HealthCare, Prayas in Kannada, Signs of Light | Tagged , , | Leave a comment